ಪೊಗರು ಸಿನಿಮಾದ ಖರಾಬು ಹಾಡು ಸ್ಯಾಂಡಲ್‌ವುಡ್ ಮಟ್ಟಿಗೆ ದಾಖಲೆ ಹಾಗೂ ಇತಿಹಾಸ ಅಂತಾನೇ ಹೇಳಬಹುದು. ಏಕಂದ್ರೆ, ಯ್ಯೂಟ್ಯೂಬ್‌ನಲ್ಲಿ ಇದುವರೆಗೂ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡ ಹಾಡು ಇದಾಗಿದೆ.<br /><br />Karabu song from upcoming Pogaru becomes the first Kannada song to be viewed 15 crore times.